Bhagwanth Khuba (Modi Ka Parivar)(@bhagwantkhuba) 's Twitter Profile Photo

ಕಮಲನಗರದಲ್ಲಿ ನಮ್ಮ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಭೇಟಿಮಾಡಿ, ಲೋಕಸಭಾ ಚುನಾವಣೆಯ ತಯಾರಿ, ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಭೇಟಿ ಮತ್ತು ಜಾಗೃತಿ ಕುರಿತು ಚರ್ಚಿಸಿದೆನು.

#bidarmp #BhagwanthKhuba #bjpkarnataka #bidarnews
account_circle
Bhagwanth Khuba (Modi Ka Parivar)(@bhagwantkhuba) 's Twitter Profile Photo

ಮತ್ತೊಮ್ಮೆ ಮೋದಿ ಸರ್ಕಾರ
2024 ರ ಲೋಕಸಭಾ ಚುನಾವಣೆ ನಿಟ್ಟಿನಲ್ಲಿ ನನ್ನ ನಾಳೆಯ ಪ್ರಚಾರ ಮತ್ತು ಕಾರ್ಯಕರ್ತರ ಸಭೆ ಕಾರ್ಯಕ್ರಮಗಳ ವಿವರ.

#Elections2024 #LokSabhaElections2024 #bidarmp #BhagwantKhuba #PhirEkBaarModiSarkar #AbkiBaar400Paar
account_circle
ಭಗವಂತ್ ಖೂಬಾ ಅಭಿಮಾನಿಗಳ ಬಳಗ #KhubaAbhimaniBalaga(@khubaforbidar) 's Twitter Profile Photo

ಪೋಲಕಪಳ್ಳಿ ಚಿಂಚೋಳಿ ಚತುಷ್ಫಥ ಹೆದ್ದಾರಿ ಮಂಜೂರಾಗಿದ್ದು, 15.87 ಕಿ.ಮೀ.
ಹೆದ್ದಾರಿಯ ಭೂಮಿ ಪೂಜೆ ನೆರವೇರಿದ್ದು ಶೀಘ್ರದಲ್ಲೇಪೂರ್ಣಗೊಳ್ಳಲಿದೆ.
ಉಳಿದ ಹೆದ್ದಾರಿಗಳು ಮಂಜೂರಾತಿ ಹಂತದಲ್ಲಿವೆ.

account_circle
ಭಗವಂತ್ ಖೂಬಾ ಅಭಿಮಾನಿಗಳ ಬಳಗ #KhubaAbhimaniBalaga(@khubaforbidar) 's Twitter Profile Photo

ಸಾಧಿಸಿ ತೋರಿಸುವ ಭಗವಂತ
ಅಮೃತ ಯೋಜನೆಯಿಂದ ಬೀದರ್ ನಗರಾಭಿವೃದ್ಧಿ.

ಬೀದರ್ ಜಿಲ್ಲೆಯ ಕಾರ್ಮಿಕರಿಗಾಗಿ ಸರ್ಕಾರದ ವತಿಯಿಂದ ಕೋಳಾರ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ.

#bidarnews #bidarupdates #Bidarmp #BhagwantKhuba #PhirEkbarModiSarkar #KhubaForBidar #KhubaAGain2024
account_circle
ಭಗವಂತ್ ಖೂಬಾ ಅಭಿಮಾನಿಗಳ ಬಳಗ #KhubaAbhimaniBalaga(@khubaforbidar) 's Twitter Profile Photo

ಸಾಧಿಸಿ ತೋರಿಸುವ ಭಗವಂತ
ಅಮೃತ ಯೋಜನೆಯಿಂದ ಬೀದರ್ ನಗರಾಭಿವೃದ್ಧಿ

1544 ಕೋಟಿ ವೆಚ್ಚದಲ್ಲಿ 145 ಕಿ.ಮೀ. ಸಂಗಾರೆಡ್ಡಿ- ಮುಂಬೈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ.

BJP Karnataka

@BJP4Karnataka
account_circle
ಭಗವಂತ್ ಖೂಬಾ ಅಭಿಮಾನಿಗಳ ಬಳಗ #KhubaAbhimaniBalaga(@khubaforbidar) 's Twitter Profile Photo

ಸಾಧಿಸಿ ತೋರಿಸುವ ಭಗವಂತ
ಅಮೃತ ಯೋಜನೆಯಿಂದ ಬೀದರ್ ನಗರಾಭಿವೃದ್ಧಿ

300 ಕೋಟಿ ಅನುದಾನದಲ್ಲಿ ಒಟ್ಟು 47 ಕಿ.ಮೀ. ಬೀದರ್-ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ ಮಂಜೂರಾಗಿದ್ದು, ಕೆಲಸ ಪ್ರಗತಿಯಲ್ಲಿದೆ.

336 ಕೋಟಿ ಅನುದಾನದಲ್ಲಿ 46 ಕಿ.ಮೀ. ಬೀದರ್ ಔರಾದ್ ಹೆದ್ದಾರಿ ಪ್ರಗತಿಯಲ್ಲಿದೆ.

#bidarnews #bidarupdates #Bidarmp #BhagwantKhuba #PhirEkbarModiSarkar #KhubaForBidar #KhubaAGain2024 #AbKiBaarModiSarkar #PhirEkBaarModiSarkar
account_circle
Bhagwanth Khuba (Modi Ka Parivar)(@bhagwantkhuba) 's Twitter Profile Photo

ಕ್ಷೇತ್ರ ಪ್ರವಾಸ ಮಧ್ಯದಲ್ಲಿ ಭಾತಂಬ್ರಾ ಗ್ರಾಮದ ಜನರೊಂದಿಗೆ ಯುಗಾದಿ ಹಬ್ಬದ ಸಂತಸ ಹಂಚಿಕೊಂಡು, ದೇವರ ಪೂಜೆಯಲ್ಲಿ ಭಾಗಿಯಾದ ಕ್ಷಣಗಳು.

#HappyUgadi #happyyugadi #batambra #bidarmp #BhagwanthKhuba #festival
account_circle
ಭಗವಂತ್ ಖೂಬಾ ಅಭಿಮಾನಿಗಳ ಬಳಗ #KhubaAbhimaniBalaga(@khubaforbidar) 's Twitter Profile Photo

ಸಾಧಿಸಿ ತೋರಿಸುವ ಭಗವಂತ
ಅಮೃತ ಯೋಜನೆಯಿಂದ ಬೀದರ್ ನಗರಾಭಿವೃದ್ಧಿ

340 ಕೋಟಿ ವೆಚ್ಚದಲ್ಲಿ 57ಕಿ.ಮೀ. ಬೀದರ್-ಕಮಲನಗರ ಹೆದ್ದಾರಿ ಪೂರ್ಣ.

#bidarnews #bidarupdates #Bidarmp #BhagwantKhuba #PhirEkbarModiSarkar #KhubaForBidar #KhubaAGain2024 #AbKiBaarModiSarkar #PhirEkBaarModiSarkar #AbkiBaar400Par
account_circle
Bhagwanth Khuba (Modi Ka Parivar)(@bhagwantkhuba) 's Twitter Profile Photo

ಇಡೀ ದೇಶ ಹೆಳುತ್ತಿದೆ ಮತ್ತೊಮ್ಮೆ ಮೋದಿ ಸರ್ಕಾರ, ಪ್ರತಿಯೊಬ್ಬರೂ ಹೆಳುತ್ತಿದ್ದಾರೆ ನಾನು ಮೋದಿ ಪರಿವಾರ...
ಬೀದರ ಲೋಕಸಭಾ ಕ್ಷೇತ್ರದಲ್ಲಿ ಜನತೆಯ ಬೆಂಬಲ, ಮೈತ್ರಿಯಿಂದ ಹೆಚ್ಚಿದ ಉತ್ಸಾಹ ಮತ್ತು ವಿವಿಧ ಮುಖಂಡರೊಂದಿಗೆ ಜರುಗಿದ ಸಭೆಗಳ ಕುರಿತ ಮಾಧ್ಯಮ ವರದಿಗಳು.

#MediaReports #bidarmp #BhagwantKhuba #RAshok #bjpjdsalliance…
account_circle
Bhagwanth Khuba (Modi Ka Parivar)(@bhagwantkhuba) 's Twitter Profile Photo

ಬೀದರ ಲೋಕಸಭಾ ಕ್ಷೇತ್ರದ ಹೂಲಸೂರ್ ತಾಲೂಕಿನ ಮುಚಳಂಬ ಗ್ರಾಮದಲ್ಲಿ ಇಂದು ಜರುಗಿದ ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಮತ್ತು ರಥೋತ್ಸವ, ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಹಾಗೂ ಪೂಜ್ಯರ ದರ್ಶನಾಶಿರ್ವಾದ ಪಡೆದುಕೊಳ್ಳಲಾಯಿತು.

#bidarmp #BhagwanthKhuba #bidarnews #MuchalambaJatra #ramalingeshwara…
account_circle
ಭಗವಂತ್ ಖೂಬಾ ಅಭಿಮಾನಿಗಳ ಬಳಗ #KhubaAbhimaniBalaga(@khubaforbidar) 's Twitter Profile Photo

ಸಾಧಿಸಿ ತೋರಿಸುವ ಭಗವಂತ
26 ಕೋಟಿ ವೆಚ್ಚದಲ್ಲಿ ಹುಲಸೂರ-ಮಹಾರಾಷ್ಟ್ರ 5 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ.

ಸಾಧಿಸಿ ತೋರಿಸುವ ಭಗವಂತ
26 ಕೋಟಿ ವೆಚ್ಚದಲ್ಲಿ ಹುಲಸೂರ-ಮಹಾರಾಷ್ಟ್ರ 5 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ.

#bidarnews #bidarupdates #Bidarmp #BhagwantKhuba #PhirEkbarModiSarkar #KhubaForBidar #KhubaAGain2024 #AbKiBaarModiSarkar #PhirEkBaarModiSarkar #AbkiBaar400Par
account_circle
ಭಗವಂತ್ ಖೂಬಾ ಅಭಿಮಾನಿಗಳ ಬಳಗ #KhubaAbhimaniBalaga(@khubaforbidar) 's Twitter Profile Photo

ಜೈ ಶ್ರೀ ರಾಮ್, ಹಿಂದುತ್ವದ ಭದ್ರ ಕೋಟೆ.
ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದ ದಕ್ಷಿಣ ಕನ್ನಡದ ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ.
ಕೇಸರಿ ಶಾಲು ಹಾಕಿ ಕಾಲೇಜಿಗೆ ತೆರಳಿದ ಉಡುಪಿಯ ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯ.

#bidarnews #bidarupdates #Bidarmp #BhagwantKhuba #PhirEkbarModiSarkar #KhubaForBidar
account_circle
ಭಗವಂತ್ ಖೂಬಾ ಅಭಿಮಾನಿಗಳ ಬಳಗ #KhubaAbhimaniBalaga(@khubaforbidar) 's Twitter Profile Photo

ಸಾಧಿಸಿ ತೋರಿಸುವ ಭಗವಂತ
ಅಮೃತ ಯೋಜನೆಯಿಂದ ಬೀದರ್ ನಗರಾಭಿವೃದ್ಧಿ.

35.45 ಲಕ್ಷ ಬೀದಿಬದಿ ವ್ಯಾಪಾರಿಗಳು ಕ್ಷೇತ್ರದ 22.258 ಬೀದಿ ವ್ಯಾಪಾರಿಗಳಿಗೆ ಸಾಲ ನೀಡಲಾಗಿದೆ.

#bidarnews #bidarupdates #Bidarmp #BhagwantKhuba #PhirEkbarModiSarkar #KhubaForBidar #KhubaAGain2024 #AbKiBaarModiSarkar
account_circle