ನಮ್ಮ ಪ್ರತಿಯೊಂದು ತುತ್ತು ಅದು ನಮ್ಮ ಶಾಲೆಯ ಮಕ್ಕಳ ಸ್ವತ್ತು ...🙏
Lots of things also happens in Government school's 😊
ನಮ್ಮ ಕನಸು ನಾವು ಹಿಂಗ ನಮ್ಮ ಮಕ್ಕಳಿಗೆ ಕಲಿಸಬೇಕು ಅಂತ ..ಅದಕ್ಕೆ ಬೆಂಬಲಿಸಿದ ಎಲ್ಲ ದೇವರಂತ ದಾನಿಗಳಿಗೆ ನನ್ನ ಕೋಟಿ ನಮನಗಳು 🙏❤ DiGi 🌎 #Showsyndrome why Not??
Today's show #showsyndrome of..
#ಸರಕಾರಿಶಾಲೆ #Champs
Fun & ಸ್ವಲ್ಪ ತಲ್ಯಾಗ ಕೈಹಾಕಿ ಕಲಸು(ಕಲಿಸು)ಕೆಲಸ Wid Champs in evening farewell..😊
Cement and Black soil 😃
Constructing dreams ..Shaping Hopes 💛
Today's #Showsyndrome with V2 Vikas and Vikek with Experiment 😊
Curious Kiddo's 💞
ಅವರ ಲವಲವುಕಿ .. ಪಟಾಕಿ ತರಹದ ವಿವರಣೆ ..ಮಾತಿನಲ್ಲಿನ ನಿರರ್ಗಳತೆ...ಆತ್ಮವಿಶ್ವಾಸ ನಂಗ ಬೊ ಇಷ್ಟಾ...ಇದ್ss ಬೇಕ್ ಅನ್ನುದ ನಾ 😃
#ಸರ್ಕಾರಿಶಾಲೆ 💛❤
ಜೀವಕೋಶ 😊
Card sheet ನಿಂದ ಶುರು ಮಾಡಿದ್ದು ಇಲ್ಲಿತನಕಾ ತಂದು ... !!?? 😊
ಬದಲಾವಣೆ ಜಗದ ನಿಯಮ...ಅಲ್ವಾ ???
ಅವಕಾಶ... ಆಯುಧ ಕೋಟ್ರೇ ಇನ್ನೂ ಮಸ್ತ್ ಇರುತ್😀Technology as TLM in ನಮ್ಮೂರ ಸರಕಾರಿ ಶಾಲೆ ಭೂತ್ರಾಮನಹಟ್ಟಿ #showsyndrome #promax 👍
#champsfirst
We deal wid minds not machines 😥
ಇವತ್ತ್ ಸೋಮು ಮತ್ ನಾ ಕೆಂಪ ಮಣ್ಣಾಗ ಕುಂತ್ ಹರಟಿ ಹೋಡದು 😃
ಏನೆನೋ ಮಾಡ್ತಾವ್ ಪಾ ಅಂತ ಅನಬ್ಯಾಡ್ರೀ
#showsyndrome
myexperiments with champs
Govt School Bhutramanahatti Belagavi 💛❤
ಎಲ್ಲಿಂದರ ಇಷ್ಟ ಮಾಹಿತಿ ಕಲೆ ಹಾಕಿವಾ ಗುಬ್ಬಿ 👌👌
ನಂಗ್ ಬೌನ್ಸರ್ ಆಗಾತಾವ್ 😀 ಹೊಸ ಬೆಳಕು ಮೂಡುತಿದೆ..ಹೊಸದನ್ನ ಕಲಿತೆ👍
#ಬೆಳಕು #Outdoor #education
My Experiments with Champs 😊
#Showsyndrome Govt School Bhutramanahatti Belagavi
#Musictherapy
Music +Dance+ Exercise+Entertainment= ????
Champs excitement and smiling faces made our day 😍😍
#Happyvibes #Champs
Govt School Bhutramanahatti Belagavi #Showsyndrome ❤
Neither for monetise nor for fame
Government school's do need support..please!! Want to provide everything for my champs .. That's y my #Showsyndrome continue's for Bigger science lab Manivannan P 🇮🇳 Navin Patil pls do connect
Help us sir Plzz
#Dramashuru
#Showsyndrome
ಇತಿಹಾಸದ ಅವಲೋಕನ by #littleChamps
surprise Interaction and a small Gift 🙂
Govt School Bhutramanahatti Belagavi 💛❤