Narendra Modi(@narendramodi) 's Twitter Profile Photo

ಬಸವ ಜಯಂತಿಯ ಸಂದರ್ಭದಲ್ಲಿ ನಾನು, ಜಗದ್ಗುರು ಬಸವೇಶ್ವರರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ಆದರ್ಶಗಳು ಕೋಟ್ಯಂತರ ಜನರ ಬದುಕಿಗೆ ಬೆಳಕು ನೀಡಿವೆ. ನ್ಯಾಯಯುತ ಮತ್ತು ಸಮೃದ್ಧ ಸಮಾಜದ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ.

account_circle
ಶ್ರೀಹಸ್ತಿನಿ🇮🇳(Modi ka Parivar)(@Shobha_Music) 's Twitter Profile Photo

ಈ ಕಂಗಳಿಗೆ
ಬೆಳಕು ನೀನು
ಈ ಮಾತುಗಳಿಗೆ
ದನಿ ನೀನು
ಈ ಉಸಿರಿಗೆ
ಉಸಿರು ನೀನು
ಈ ಹೃದಯಕೆ
ಬಡಿತ ನೀನು
ನನ್ನ ಒಳಗು ನೀನು
ನನ್ನ ಹೊರಗೂ ನೀನು
ನೀನಿಲ್ಲದೆ ನಾ ಇರಲು ಸಾಧ್ಯವೇನು…?

ಈ ಕಂಗಳಿಗೆ 
ಬೆಳಕು ನೀನು
ಈ ಮಾತುಗಳಿಗೆ
ದನಿ ನೀನು
ಈ ಉಸಿರಿಗೆ
ಉಸಿರು ನೀನು
ಈ ಹೃದಯಕೆ
ಬಡಿತ ನೀನು
ನನ್ನ ಒಳಗು ನೀನು
ನನ್ನ ಹೊರಗೂ ನೀನು
ನೀನಿಲ್ಲದೆ ನಾ ಇರಲು ಸಾಧ್ಯವೇನು…?
account_circle
Siddaramaiah(@siddaramaiah) 's Twitter Profile Photo

ಗೃಹಜ್ಯೋತಿ ಯೋಜನೆಯ ಮೂಲಕ ನಾಡಿನ ಪ್ರತಿ ಮನೆಯಲ್ಲಿ ನೆಮ್ಮೆದಿಯ ಬೆಳಕು ಮೂಡಿಸಿದ್ದೇವೆ.
ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದು ವರ್ಷ ಪೂರೈಸಿದ ಹೊತ್ತಿನಲ್ಲಿ ನಾವು ನುಡಿದಂತೆ ನಡೆಯುತ್ತಾ ನಿಮ್ಮ ಪ್ರೀತಿ - ವಿಶ್ವಾಸವನ್ನು ಉಳಿಸಿಕೊಂಡಿದ್ದೇವೆ ಎಂದು ಅತ್ಯಂತ ಹೆಮ್ಮೆಯಿಂದ ಹೇಳಬಯಸುತ್ತೇನೆ.

#ವರ್ಷ‌ಒಂದು_ಹರ್ಷ‌ಎಂದೆಂದು
account_circle
Karnataka Congress(@INCKarnataka) 's Twitter Profile Photo

ಗೃಹಜ್ಯೋತಿ
ಪ್ರತಿ ಮನೆಗೂ ನೆಮ್ಮದಿಯ ಬೆಳಕು

ಪ್ರತಿ ಮನೆಗೆ ಮಾಸಿಕ 200 ಯುನಿಟ್‌ ವರೆಗೆ ಉಚಿತ ವಿದ್ಯುತ್‌.

ರಾಜ್ಯದ 1.67 ಕೋಟಿ ಕುಟುಂಬಗಳಿಗೆ ಶೂನ್ಯ ವಿದ್ಯುತ್‌ ಬಿಲ್‌.

ಉಚಿತ ವಿದ್ಯುತ್‌ ವಿತರಣೆಗಾಗಿ ₹ 7,436 ಕೋಟಿ ಅನುದಾನ.

ಗೃಹಜ್ಯೋತಿ 
ಪ್ರತಿ ಮನೆಗೂ ನೆಮ್ಮದಿಯ ಬೆಳಕು 

ಪ್ರತಿ ಮನೆಗೆ ಮಾಸಿಕ 200 ಯುನಿಟ್‌ ವರೆಗೆ ಉಚಿತ ವಿದ್ಯುತ್‌.

ರಾಜ್ಯದ 1.67 ಕೋಟಿ ಕುಟುಂಬಗಳಿಗೆ ಶೂನ್ಯ ವಿದ್ಯುತ್‌ ಬಿಲ್‌.

ಉಚಿತ ವಿದ್ಯುತ್‌ ವಿತರಣೆಗಾಗಿ ₹ 7,436 ಕೋಟಿ ಅನುದಾನ.

#ಪ್ರಗತಿಯಗ್ಯಾರಂಟಿ
#OneYearOfGuaranteeGovt
account_circle
ಗುಡುಗುಮಿಂಚು(@guduguminchu) 's Twitter Profile Photo

ಅರಿವಿನ ಬೆಳಕು ತೋರಿದ ಕನ್ನಡಿಗರ ಅಣ್ಣ ಬಸವಣ್ಣನಿಗೆ ಮಣಿತಗಳು 🙏🙏

ಅರಿವಿನ ಬೆಳಕು ತೋರಿದ ಕನ್ನಡಿಗರ ಅಣ್ಣ ಬಸವಣ್ಣನಿಗೆ ಮಣಿತಗಳು 🙏🙏
account_circle
Shivanand Gundanavar(@shivanand087) 's Twitter Profile Photo

ಕರ್ನಾಟಕ ಕೊಳ್ಳೆ ಹೊಡೆದವನಿಗೆ ಸಿಗಬೇಕಾದ ಗೌರವ ಕೊಟ್ಟ ರಾಹುಲ್ ಗಾಂಧಿಯವರಿಗೆ ಕನ್ನಡಿಗರ ಪರವಾಗಿ ಶರಣು! 🙏🏻 ಮರಾಠಿಗರ ಇನ್ನು ಮುಂದೆ ಜೊತಿಬಾ ಪುಲೆ, ಅಂಬೇಡ್ಕರ ಆರಾದಕರಾದರೆ ಒಳಿತು ಕಾರಣ ಸತ್ಯದ ಬೆಳಕು ಮೂಡುತ್ತಿದೆ.

account_circle
Karnataka Congress(@INCKarnataka) 's Twitter Profile Photo

ಮೀನುಗಾರರ ಬದುಕಲ್ಲಿ ಹೊಸ ಬೆಳಕು

24 ಸಾವಿರ ಮೀನುಗಾರರಿಗೆ ಮೀನುಗಾರಿಕೆ ನಿಷೇಧಿತ ಅವಧಿಯಲ್ಲಿ ಮಾಸಿಕ ತಲಾ ₹3 ಸಾವಿರದಂತೆ ₹7.01 ಕೋಟಿ ಪರಿಹಾರ ವಿತರಣೆ

ಮೀನುಗಾರರಿಗೆ ಬಡ್ಡಿ ರಹಿತ ಸಾಲ ₹50,000ದಿಂದ ₹3 ಲಕ್ಷಕ್ಕೆ ಹೆಚ್ಚಳ

ಮಂಗಳೂರು ಮೀನುಗಾರಿಕಾ ಬಂದರಿನ 3ನೇ ಹಂತದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲು ₹49.50 ಕೋಟಿ ಅನುಮೋದನೆ

ದಡಿಗ ಗಂಗವಾಡಿ | Ganga Dynasty(@dadigagangawadi) 's Twitter Profile Photo

ಸೂರ್‍ಯನ ಬೆಳಕು ರಾಮ ಹಣೆಯ ಮೇಲೆ ಬೀಳುವುದು ಪೊಲಿಟಿಕಲ್ ಸೈನ್ಸ್

ಸೂರ್‍ಯನ ಬೆಳಕು ರಾಮ ಹಣೆಯ ಮೇಲೆ ಬೀಳುವುದು ಪೊಲಿಟಿಕಲ್ ಸೈನ್ಸ್
account_circle
Sacchidananda S(@isacchidananda) 's Twitter Profile Photo

ಬಡವರ ಕಲ್ಯಾಣ, ರಾಷ್ಟ್ರದ ಕಲ್ಯಾಣ - ಇದು ಮೋದಿ ಗ್ಯಾರಂಟಿ.

ದೇಶದಲ್ಲಿ ಮತ್ತಷ್ಟು ಬದಲಾವಣೆಯ ಬೆಳಕು ಮೂಡಲು ಮತ್ತೊಮ್ಮೆಮೋದಿಸರ್ಕಾರ.

ಬಡವರ ಕಲ್ಯಾಣ, ರಾಷ್ಟ್ರದ ಕಲ್ಯಾಣ - ಇದು ಮೋದಿ ಗ್ಯಾರಂಟಿ. 

ದೇಶದಲ್ಲಿ ಮತ್ತಷ್ಟು ಬದಲಾವಣೆಯ ಬೆಳಕು ಮೂಡಲು ಮತ್ತೊಮ್ಮೆಮೋದಿಸರ್ಕಾರ.
account_circle
Mutturaju(@Mutturaju7) 's Twitter Profile Photo

ಕತ್ತಾಲು ಕರಗಿ
ಬೆಳಕು ಹರಿಯಬೇಕು
ಭಯಬೇಡ ಕಂದಾ ಮಲಗೋ
ನಾಳೆ ನಮದೆ ಮಲಗೋ

account_circle
aSlam(@Aslam_khader) 's Twitter Profile Photo

ಯುಗಾದಿಯ ಹೊಸ ಬೆಳಕು ನಿಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ.. ಯುಗಾದಿ ಹಬ್ಬದ ಶುಭಾಶಯಗಳು..

account_circle
ಶಕುಂತಲ ನಟರಾಜ್ (ಮೋದಿ ಪರಿವಾರ)(@ShakunthalaHS) 's Twitter Profile Photo

5 ಶತಮಾನಗಳ ಹೋರಾಟದ ನಂತರ ರಾಮಲಲ್ಲನ ಗುಡಿಯ ಕತ್ತಲೆ ಕಳೆದು ಬೆಳಕು ತಂದ ಸೂರ್ಯ ರಶ್ಮಿ

account_circle
Siddappa Murthy 🇮🇳(@siddumurthy26) 's Twitter Profile Photo

ಗಂಗರಾಜು ಅಲಿಯಾಸ್ ಮಹಾಗರುಗಳು
ಒಳಗಿರುವ ನಿಜ ಬೆಳಕು ಈಗ ಕಂಡಿತು🙄

ಹ್ಯಾಲಲುಯಾ ಬ್ರದರ್ಸ್ !

ಗಂಗರಾಜು ಅಲಿಯಾಸ್ ಮಹಾಗರುಗಳು
ಒಳಗಿರುವ ನಿಜ ಬೆಳಕು ಈಗ ಕಂಡಿತು🙄

ಹ್ಯಾಲಲುಯಾ ಬ್ರದರ್ಸ್ !
account_circle
Dr.C.N.Manjunath(@DrCNManjunath) 's Twitter Profile Photo

ನಾಡಿನ ಸಮಸ್ತ ಜನತೆಗೆ ಶಂಕರಾಚಾರ್ಯ ಜಯಂತಿಯ ಹಾರ್ದಿಕ ಶುಭಾಶಯಗಳು.

ಭಾರತದ ನಾಲ್ಕು ದಿಕ್ಕಿನಲ್ಲೂ ಮಠಗಳನ್ನು ಸ್ಥಾಪಿಸಿ ರಾಷ್ಟ್ರದ ಏಕತೆಗೆ ಕಾರಣದ ಶಂಕರಾಚಾರ್ಯರು ದಾರ್ಶನಿಕರು, ತತ್ವಜ್ಞಾನಿ, ಸಮಾಜ ಸುಧಾರಕರಾಗಿ ವಿಶ್ವಕ್ಕೆ ಬೆಳಕು ನೀಡಿದ ಮಹಾನ್‌ ಸಂತ. ಅವರು ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿಲು ಸಾಕಷ್ಟು ಶ್ರಮವಹಿಸಿದರು.

ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಜನುಮದಿನದ ಶುಭಾಶಯಗಳು ಗೌಡ್ರೇ.!

ಅನ್ನ ಹಾಕಿದ ಮನೆ ಕೆಡಲ್ಲ,
ಗೊಬ್ಬರ ಹಾಕಿದ ಹೊಲ ಕೆಡಲ್ಲ..!

ಈ ಕುಟುಂಬಕ್ಕೆ ಆವರಿಸಿರುವ ಕಾರ್ಮೋಡ ಸರಿದು ಆದಷ್ಟು ಬೇಗನೆ ಬೆಳಕು ಮೂಡಲೆಂದು ಆಶಿಸುತ್ತೇನೆ.

ಯಾರೋ ಒಬ್ಬ ಮಾಡಿದ ನೀಚ ಕೆಲಸದಿಂದ ಇವರ ಸುದೀರ್ಘ ರಾಜಕೀಯ ಹಾದಿಯನ್ನು ಅವಮಾನಿಸದಿರೋಣ.

ನೀವೆಂದಿಗೂ ಕನ್ನಡಿಗರ ಹೆಮ್ಮೆ.💛❤️
H D Deve Gowda ❤️

@H_D_Devegowda ❤️
account_circle
ಅಜಯ್ ಶರ್ಮಾ | Ajaykumar Sharma(@AjkumarSharma) 's Twitter Profile Photo

# ಶರಾವತಿಯ ಒಡಲು##
ರಾಜ್ಯಕ್ಕೆ ಬೆಳಕು ನೀಡಿದ ಮಲೆನಾಡಿನ‌ ಜೀವನದಿ ತನ್ನ ಹರಿವನ್ನು ನಿಲ್ಲಿಸಿದ್ದಾಳೆ. ರಾಮಚಂದ್ರಪುರ ಮಠದ ನಂತರದಲ್ಲಿ ಸಂಪೂರ್ಣವಾಗಿ ಬರಿದಾಗಿರುವ ಶರಾವತಿಯ ಒಡಲು ನಮಗೆ ಮುಂಬರುವ ದಿನಗಳಲ್ಲಿ, ವರ್ಷಗಳಲ್ಲಿ ಆಗುವ ಅನಾಹುತಗಳ ಸೂಚನೆ ನೀಡುತ್ತಿದೆ.

account_circle