Redbird Aviation(@RedBirdAviation) 's Twitter Profile Photo

Finallyyyy🎉✈️✈️
Redbird Belagavi has received the necessary certifications and approval for starting flying training by DGCA🎉

Wanna join us at Redbird Belagavi?
Dm/ Contact us today‼️

📞 7678383160, 9971658735, 8368848251
📞 7678284091

airport

account_circle
Belagavi_marvellous(@Belagavi_BM) 's Twitter Profile Photo

ಉತ್ತರ ಕರ್ನಾಟಕದ ಪೈಲಟ್ ಗಳ ಪರವಾಗಿ ಮನವಿ ಪತ್ರದ ಮೂಲಕ ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರ ರಾಣಿ ಕಿತ್ತೂರು ಚನ್ನಮ್ಮನವರ ಹೆಸರನ್ನು ಇಡಲು ಬೆಳಗಾವಿ ಮೂಲದ ಪೈಲೆಟ್ ಆದ ಶ್ರೀ ಅಕ್ಷಯ್ ಪಾಟಿಲ್ ಅವರು ಸಂಸದರಾದ ಶ್ರೀ Mangal Suresh Angadi (Modi Ka Parivar) ಅವರಿಗೆ ಮನವಿ ಪತ್ರ ಸಲ್ಲಿಸಿದರು
Iranna Kadadi-MP (Modi Ka Parivar)
Belagavi Airport ಬೆಳಗಾವಿ ವಿಮಾನ ನಿಲ್ದಾಣ
Belagavi Airport | IXG

account_circle
Belagavi - ಬೆಳಗಾವಿ(@BelagaviKA) 's Twitter Profile Photo

ವಿಮಾನ ನಿಲ್ದಾಣದ ಮುಂದೆ ನವರ ಬೃಹತ್ ಪ್ರತಿಮೆ ನಿರ್ಮಾಣವಾಗಬೇಕು ಎಂಬುದು ಬೈಲಹೊಂಗಲ ಮೂಲದ ಖ್ಯಾತ ಪೈಲಟ್ ಅಕ್ಷಯ ಪಾಟೀಲ ಅವರ ಭವ್ಯ ಕನಸು.😍👌

ಆದಷ್ಟು ಬೇಗನೇ ವಿಮಾನ ನಿಲ್ದಾಣವು ರಾಣಿ ಚನ್ನಮ್ಮನವರ ಹೆಸರಿನಿಂದ ನಾಮಕರಣಗೊಂಡು, ಪ್ರತಿಮೆಯ ನಿರ್ಮಾಣ ಸಾಕಾರಗೊಳ್ಳಲಿ.

ವಿಮಾನ ನಿಲ್ದಾಣದ ಮುಂದೆ #ಕಿತ್ತೂರು_ರಾಣಿ_ಚನ್ನಮ್ಮ ನವರ ಬೃಹತ್ ಪ್ರತಿಮೆ ನಿರ್ಮಾಣವಾಗಬೇಕು ಎಂಬುದು ಬೈಲಹೊಂಗಲ ಮೂಲದ ಖ್ಯಾತ ಪೈಲಟ್ ಅಕ್ಷಯ ಪಾಟೀಲ ಅವರ ಭವ್ಯ ಕನಸು.😍👌

ಆದಷ್ಟು ಬೇಗನೇ ವಿಮಾನ ನಿಲ್ದಾಣವು ರಾಣಿ ಚನ್ನಮ್ಮನವರ ಹೆಸರಿನಿಂದ ನಾಮಕರಣಗೊಂಡು, ಪ್ರತಿಮೆಯ ನಿರ್ಮಾಣ ಸಾಕಾರಗೊಳ್ಳಲಿ.

#BelagaviAirport
#KitturuRaniChannamma
account_circle
Belagavi Infra.co.in(@Belagavi_infra) 's Twitter Profile Photo

ರಾಜ್ಯದ 3 ನೇ ಅತಿ ಹೆಚ್ಚು ಜನನಿಬಿಡ - ಜನಪ್ರಿಯ, ಅತಿ ಹೆಚ್ಚು ವಿಮಾನ ಹಾರಾಟ ಹೊಂದಿದ ಉತ್ತರ ಕರ್ನಾಟಕದ ಏಕೈಕ ವಿಮಾನ ನಿಲ್ದಾಣ : ಬೆಳಗಾವಿ ವಿಮಾನ ನಿಲ್ದಾಣದಿಂದ ದೇಶದ 10 ಪ್ರಮುಖ ನಗರಗಳಿಗೆ ನೇರ ವಿಮಾನ ಸೇವೆ.

ವಿಮಾನ ಸೇವೆ - ವೇಳಾಪಟ್ಟಿ ಮಾಹಿತಿಗಾಗಿ : belagaviinfra.co.in/belagavi-airpo… ಗೆ ಭೇಟಿ ನೀಡಿ

#BelagaviAirport #Karnataka
account_circle
Belagavi Infra.co.in(@Belagavi_infra) 's Twitter Profile Photo

ಎತ್ತರಕ್ಕೀರಿದ ಬೆಳಗಾವಿ ಏರ್ಪೋರ್ಟ್

• ಗ್ರಾಹಕ ಸಂತೃಪ್ತಿ ಸಮೀಕ್ಷೆಯಲ್ಲಿ ಸಾಧನೆ

• ರಾಜ್ಯದ ವಿಮಾನ ನಿಲ್ದಾಣಗಳಲ್ಲೇ ಪ್ರಥಮ

Airports Authority of India

ಎತ್ತರಕ್ಕೀರಿದ ಬೆಳಗಾವಿ ಏರ್ಪೋರ್ಟ್ 

• ಗ್ರಾಹಕ ಸಂತೃಪ್ತಿ ಸಮೀಕ್ಷೆಯಲ್ಲಿ ಸಾಧನೆ

• ರಾಜ್ಯದ ವಿಮಾನ ನಿಲ್ದಾಣಗಳಲ್ಲೇ ಪ್ರಥಮ 

#BelagaviAirport #CSI @AAI_Official
account_circle
ಬೆಳಗಾವಿ ರೈಲು ಗಾಡಿ 🇮🇳(@BelagaviRailway) 's Twitter Profile Photo

We thank Shri Iranna Kadadi-MP (Modi Ka Parivar) Ji our Honorable Rajya Sabha MP frm District for Express & Direct Flight frm NorthKarnataka's promising Airport

We request you to Extend SBC Vandebharat Exp to if technical problems are solved

We thank Shri @Irannakadadi_MP Ji our Honorable Rajya Sabha MP frm #Belagavi District for #Mysuru #Belagavi Express & Direct #Delhi Flight frm NorthKarnataka's promising #BelagaviAirport

We request you to Extend SBC Vandebharat Exp to #Belagavi if technical problems are solved
account_circle
Belagavi Infra.co.in(@Belagavi_infra) 's Twitter Profile Photo

Belagavi Airport: Udan Scheme Routes/flights and Non-Udan Scheme Routes/flights details.

ಬೆಳಗಾವಿ ವಿಮಾನ ನಿಲ್ದಾಣ :
ಉಡಾನ್ ಯೋಜನೆಗೆ ಒಳಪಟ್ಟ ವಿಮಾನ ಸೇವೆಗಳು ಮತ್ತು ಉಡಾನ್ ಯೋಜನೆ ರಹಿತ ವಿಮಾನ ಸೇವೆಗಳ ವಿವರ

Belagavi Airport: Udan Scheme Routes/flights and Non-Udan Scheme Routes/flights details.

ಬೆಳಗಾವಿ ವಿಮಾನ ನಿಲ್ದಾಣ : 
ಉಡಾನ್ ಯೋಜನೆಗೆ ಒಳಪಟ್ಟ ವಿಮಾನ ಸೇವೆಗಳು ಮತ್ತು ಉಡಾನ್ ಯೋಜನೆ ರಹಿತ ವಿಮಾನ ಸೇವೆಗಳ ವಿವರ 

#BelagaviAirport #Karnataka #IXG #UdanScheme #Airlines
account_circle
Airports Authority of India(@AAI_Official) 's Twitter Profile Photo

The newly launched snack bar has opened its doors within the departure side canopy area of Terminal. With a diverse selection of snacks and beverages on offer, travellers can now enjoy a hassle-free experience while waiting for their departure. This addition

The newly launched snack bar has opened its doors within the departure side canopy area of #BelagaviAirport Terminal. With a diverse selection of snacks and beverages on offer, travellers can now enjoy a hassle-free experience while waiting for their departure. This addition
account_circle