Thepronails(@thepronailscom) 's Twitter Profile Photo

Let Pronails redefine your beauty experience with a fusion of innovation, expertise, and personalized care tailored to your unique preferences. Visit buff.ly/2Khy1HX

#nails #colorful #cute #manicure #thepronails #nailart #naildesign #takecareyourhealth #protectyourself
account_circle
DamanGames Official(@DamanGames_o) 's Twitter Profile Photo

🚨 PROTECT YOURSELF FROM FRAUD AND SCAMS!! 🚨

-DON’T GET LURED BY HIGH BONUSES
-DO NOT RESPOND TO THE MESSAGE
-NOT CLICK ON THE LINK
-DON’T GIVE AWAY ANY OF YOUR PERSONAL INFORMATION

account_circle
MeowdiniCoin(@MeowdiniCoin) 's Twitter Profile Photo

🚨Breaking meows:
Beware of gas pump card skimmers! These sneaky devices steal your credit card data without you even realizing it. Stay vigilant and pay inside when possible to protect your financial information.

🚨Breaking meows:
Beware of gas pump card skimmers! These sneaky devices steal your credit card data without you even realizing it. Stay vigilant and pay inside when possible to protect your financial information. #CreditCardFraud #GasPumpSkimmers #ProtectYourself
account_circle
OSUMSA UNIOSUN(@osumsaofficial) 's Twitter Profile Photo

It's that time of the year again🥳 🧼👐💦

HAPPY WORLD HAND HYGIENE DAY.

Hand hygiene might seem unimportant, but it's  key.

To SAVE LIVES, CLEAN YOUR HAND🚰🧴🤲🚿

account_circle
DIPR Karnataka(@KarnatakaVarthe) 's Twitter Profile Photo

ಇಂದು ರಾಜ್ಯದಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. ಕಳೆದ 7 ವರ್ಷಕ್ಕೆ ಹೋಲಿಸಿದರೆ 46.7 ಡಿಗ್ರಿ ಸೆಲ್ಸಿಯಸ್‌ ಅತಿ ಹೆಚ್ಚು ತಾಪಮಾನ ದಾಖಲಾಗಿದೆ.

#summerdays #beattheheat #stayhydrated #protectyourself #heatwave
account_circle
DIPR Karnataka(@KarnatakaVarthe) 's Twitter Profile Photo

ಸೂರ್ಯನ ಶಾಖವು ಬಳಲಿಕೆ, ಬೆವರು ಮತ್ತು ನಾಡಿ ಮಿಡಿತದ ಇಳಿಕೆಗೆ ಕಾರಣವಾಗಿ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಬಹುದು.

ಆದ್ದರಿಂದ ತಿಳಿ ಬಣ್ಣದ ಸಡಿಲವಾದ ಬಟ್ಟೆ ಧರಿಸಿ. ನಿಮ್ಮ ದೇಹಕ್ಕೆ ತಗಲುವ ಶಾಖ ಕಡಿತಗೊಳಿಸಿ.

ರಾಜ್ಯದ 25 ಜಿಲ್ಲೆಗಳಲ್ಲಿ ಮೇ 5 ರವರೆಗೆ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆಯಿದೆ. ಈ ಕಾರಣದಿಂದಾಗಿ ಜನರು ಹೆಚ್ಚು ಬಿಸಿಲಿನಲ್ಲಿ ಓಡಾಡದೇ, ಆದಷ್ಟು ತಂಪಿರುವ ಸ್ಥಳಗಳಲ್ಲಿ ವಿಶ್ರಾಂತಿ ಪಡೆಯಿರಿ. ನಿಮ್ಮ ಆರೋಗ್ಯವನ್ನು ವಿಪರೀತ ಬಿಸಿಲಿನಿಂದ ರಕ್ಷಿಸಿಕೊಳ್ಳಿ.

ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಮೇ 4 ರವರೆಗೆ ಬಿಸಿಗಾಳಿ ಅಲೆಯೊಂದಿಗೆ ಬೆಚ್ಚಗಿನ ರಾತ್ರಿ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ನಿಮ್ಮ ಆರೋಗ್ಯದ ಬಗ್ಗೆ ಜಾಗೃತೆಯಿಂದಿರಿ.